Maayagange (Kannada) Lyrics | Amaal Mallik
Here is the lyrics and Information about Maayagange (Kannada) song. This song is released on 05 Jul 2022 by label T-Series and runs for 4:45. It features actor Zaid Khan and singer Amaal Mallik. Maayagange (Kannada) song's music is given by and lyrics penned by . It got released in language Kannada.
Maayagange (Kannada) Full Video Song
Maayagange (Kannada) Lyrics
LYRICS |
---|
ಮಾಯಗಂಗೆ ಮಾಯಗಂಗೆ ಮೌನಿಯಾದಳೆ ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ ನಾನೇ ಗಂಗೆಯೋ ನನ್ನ ಒಳಗೆ ಗಂಗೆಯೋ ಅನ್ನೋ ಸಂಶಯ ಮೂಡಿದೆ ಈಗ ದೇವರೂರಿಗೆ ನಾನೇ ದಾರಿ ಹೋಕನಾ ಅನ್ನೋ ಅಚ್ಚರಿ ಮೂಡಿಸೋ ಯೋಗ ಪುಟ್ಟ ದೋಣಿ ಒಂದ್ದು ಸುಳಿಗೆ ಸಿಕ್ಕಕೊಂಡ ಹಾಗಿದೆ ಇಂಥದೊಂದು ದಾಳಿಯನ್ನು ಜೀವ ತಾಳಬಲ್ಲದೆ ಹೋ… ಮಾಯಗಂಗೆ ಮಾಯಗಂಗೆ ಮೌನಿಯಾದಳೆ sacnilk.com ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ Supercinelyricscom ಆ ಬಾನೆತ್ತರ ಈ ಗೋಪುರ ವಾಲೊತರ ಹಾ ಏಳು ಸ್ವರ ಈ ಪಾಮರ ಕೇಳೋ ತರ ಏ ಏ ನಾನೀಗ ಅವಳ ಹೆಜ್ಜೇನ ನೋಡೋ ತರ ಸಾಗಿದೆ ಈ ಪಾದ ಹೋಗೋ ಗುರಿನೇ ಕಾಣದೆ ದಟ್ಟ ಬೆಳಕಲ್ಲಿ ಎಲ್ಲ ಕಟ್ಟಲಾಗಿದೆ ನೀನು ಹೇಳಿದೆ ಡೊಂಕಿನ ದಾರಿ ಹುಟ್ಟಬೇಕಿದೆ ಹುಟ್ಟಬೇಕಿದೆ ಪ್ರೀತಿ ಮಾಡಲು ಸೀಳುತ ಗೋರಿ ಮಾಯಗಂಗೆ ಮಾಯಗಂಗೆ ಮೌನಿಯಾದಳೆ ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ ಈ ಗೂಡಂಗಡಿ ಚಹಾ ಪುಡಿ ಮಾತಾಡಿದೆ ಹೇ ಏನಾಯಿತು ಹೇಗಾಯಿತು ಹೇಳ್ ಎಂದಿದೆ ಹೇಆ ಕಣ್ಣ ಒಳಗೆ ನಕ್ಷತ್ರ ಮಂಡಳಿ ಮಾತಲಿ ನಾ ಹೇಗೆ ಅವಳ ವಿಚಾರ ಹೇಳಲಿ ತುಂಬಾ ಜಂಗುಳಿ ಇಲ್ಲಿ ಭಸ್ಮದೋಕುಳಿ ನಾನು ಮೈಲಿಗೆ ಆಗದ ಆತ್ಮ ಹರಿಯುತಿರುವೆನು ಹೇಗೆ ನಿಂತುಕೊಳ್ಳಲಿ ನನ್ನ ಮುಂದಿನ ಪೂಜೆಯೇ ಪ್ರೇಮ ಮಾಯಗಂಗೆ ಮಾಯಗಂಗೆ ಮೌನಿಯಾದಳೆ ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ |
Song Releated Artist
Profession | Artist |
---|---|
Actor | Zaid Khan |
Singer | Amaal Mallik |